ವೇಬ್ಯಾಕ್ ಮೆಷಿನ್ ವರ್ಲ್ಡ್ ವೈಡ್ ವೆಬ್‌ನ ತಾಣಗಳನ್ನು ಸಂರಕ್ಷಿಸಿ ಇಡುವ ಒಂದು ಡಿಜಿಟಲ್ ಆರ್ಕೈವ್ ಆಗಿದೆ. ಇದನ್ನು ಇಂಟರ್ನೆಟ್ ಆರ್ಕೈವ್ ಸಂಸ್ಥೆ ಸಂಸ್ಥಾಪಿಸಿದ್ದು, ಇದು ಕ್ಯಾಲಿಫೋರ್ನಿಯಾದ ಸಾನ್ ಫ್ರಾನ್ಸಿಸ್ಕೊ ಮೂಲದ ಲಾಭಾಪೇಕ್ಷೆಯಿಲ್ಲದ ಸಂಸ್ಥೆಯಾಗಿದೆ. == ಉಲ್ಲೇಖಗಳು ==